R Sports Badminton Academy

R Sports Badminton Academy R SPORTS BADMINTON ACADEMY - HIRIYUR
Suryaganga Layout, HIRIYUR -577598
Enquiry:- 7760110143

ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ್ನು ನಡೆಸಲಾಯಿತು..10-09-2023
10/09/2023

ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ್ನು ನಡೆಸಲಾಯಿತು..
10-09-2023

03/04/2023
'ಆರ್ 'ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಅಕಾಡೆಮಿವತಿಯಿಂದ ಶಿವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದ್ದ   "ಗ್ರೂಪ್ ವೈಸ್ "-2023 ಟೂರ್ನಮೆಂಟ್ ನಲ್ಲಿ ಭಾ...
19/02/2023

'ಆರ್ 'ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಅಕಾಡೆಮಿವತಿಯಿಂದ ಶಿವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದ್ದ "ಗ್ರೂಪ್ ವೈಸ್ "-2023 ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಧನ್ಯವಾದಗಳು ತಿಳಿಸುತ್ತಾ... ಈ ಟೂರ್ನಿಮೆಂಟನ ಪ್ರಥಮ ಬಹುಮಾನ - 1) ವಿಷ್ಣು (c) ಮತ್ತು ತಂಡ ಹಾಗೂ
2) ದ್ವಿತೀಯ ಬಹುಮಾನ- ಮೋಹನ್(c) ಮತ್ತು ತಂಡ ಪಡೆದಿರುತಾರೆ .... ಈ ಟೂರ್ನಿಗೆ ಸಹಕರಿಸಿದ ಎಲ್ಲಾ ಆಟಗಾರರು ಹಾಗೂ ಹಿರಿಯ ಮಾರ್ಗದರ್ಶಕರಿಗೆ ಧನ್ಯವಾದಗಳು ...🤝👏
ಈ ಟೂರ್ನಮೆಂಟ್ ಗೇ ಹೆಸರು ಕೊಟ್ಟು ಬರದೇ ಇರುವವರು ಈ ರೀತಿ ಮಾಡಬೇಡಿ ಎಂದು ವಿನಂತಿಸುತ....
ಈ ಟೂರ್ನಮೆಂಟ್ ಗೇ ಹೆಸರು ಕೊಡದೆ ಬಂದು ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಅಟಗಾರರಿಗೆ ಮತೊಮ್ಮೆ ಧನ್ಯವಾದಗಳು ತಿಳಿಸುತೇನೆ ....

'ಆರ್ 'ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಅಕಾಡೆಮಿವತಿಯಿಂದ  ಏರ್ಪಡಿಸಲಾಗಿದ   "ಫ್ರೆಂಡ್ಲಿ ಟೂರ್ನಮೆಂಟ್ " ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಧನ್...
29/01/2023

'ಆರ್ 'ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಅಕಾಡೆಮಿವತಿಯಿಂದ ಏರ್ಪಡಿಸಲಾಗಿದ "ಫ್ರೆಂಡ್ಲಿ ಟೂರ್ನಮೆಂಟ್ " ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಧನ್ಯವಾದಗಳು ತಿಳಿಸುತ್ತಾ... ಈ ಟೂರ್ನಿಮೆಂಟ್ ಪ್ರಥಮ ಬಹುಮಾನ - 1) ಸೂರ್ಯ ನಾರಾಯಣ್ ( Captain Sir) ಮತ್ತು ಪಾಂಡು ಮೇಸ್ಟ್ರು ಹಾಗೂ
2) ದ್ವಿತೀಯ ಬಹುಮಾನ- ರಘು ಪಿಟ್ಲಲಿ ಮತ್ತು ಮೋಹನ್ ಪಡೆದಿರುತ್ತದೆ....
ಈ ಟೂರ್ನಿಗೆ ಸಹಕರಿಸಿದ ಎಲ್ಲಾ ಆಟಗಾರರು ಹಾಗೂ ಹಿರಿಯ ಮಾರ್ಗದರ್ಶಕರಿಗೆ ಧನ್ಯವಾದಗಳು ...🤝👏
29-01-2023

'ಆರ್ 'ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಅಕಾಡೆಮಿವತಿಯಿಂದ  ಏರ್ಪಡಿಸಲಾಗಿದ   "ಫ್ರೆಂಡ್ಲಿ ಟೂರ್ನಮೆಂಟ್ " ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಧನ್...
29/01/2023

'ಆರ್ 'ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಅಕಾಡೆಮಿವತಿಯಿಂದ ಏರ್ಪಡಿಸಲಾಗಿದ "ಫ್ರೆಂಡ್ಲಿ ಟೂರ್ನಮೆಂಟ್ " ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಧನ್ಯವಾದಗಳು ತಿಳಿಸುತ್ತಾ...
ಈ ಟೂರ್ನಿಮೆಂಟ್ ಪ್ರಥಮ ಬಹುಮಾನ - 1) ವಿಶಾಲ್ ಮತ್ತು ತಂಡ ಹಾಗೂ
2) ದ್ವಿತೀಯ ಬಹುಮಾನ- ರಾಜೇಶ್ ಮತ್ತು ತಂಡ ಪಡೆದಿರುತ್ತದೆ....
ಈ ಟೂರ್ನಿಗೆ ಸಹಕರಿಸಿದ ಎಲ್ಲಾ ಆಟಗಾರರು ಹಾಗೂ ಹಿರಿಯ ಮಾರ್ಗದರ್ಶಕರಿಗೆ ಧನ್ಯವಾದಗಳು ...🤝👏
22-01-2023

Hury up!
17/12/2022

Hury up!

17/12/2022

AUCTION SCENES
04/10/2022

AUCTION SCENES

Address

Suryaganga Layout, HIRIYUR/577598
Hiriyur
577598

Website

Alerts

Be the first to know and let us send you an email when R Sports Badminton Academy posts news and promotions. Your email address will not be used for any other purpose, and you can unsubscribe at any time.

Shortcuts

Share

Category